Homeಹೂಬಾಣ + ಚಿಕ್ಕಿ ತೋರಸ್ತಾವ
ಹೂಬಾಣ + ಚಿಕ್ಕಿ ತೋರಸ್ತಾವ
ಹೂಬಾಣ + ಚಿಕ್ಕಿ ತೋರಸ್ತಾವ
Standard shipping in 7 working days

ಹೂಬಾಣ + ಚಿಕ್ಕಿ ತೋರಸ್ತಾವ

 
₹250
Product Description

ಹೂಬಾಣ - ಬಿಲ್ಹಣನ ಐವತ್ತು ಪ್ರೇಮಕವಿತೆಗಳ ಅನುವಾದ ಸಂಗ್ರಹ. ಕವಿತೆಗಳ ಜೊತೆಗೆ ಮದನ್ ಸಿ ಪಿ ಅವರು ಬರೆದ ಮನಮೋಹಕ ರೇಖಾಚಿತ್ರಗಳಿವೆ. ರಾಜೇಂದ್ರ ಪ್ರಸಾದ್ ಬರೆದ ಬಿಲ್ಹಣ ಕವಿ-ಕಾವ್ಯದ ಪ್ರವೇಶಿಕೆ ಇದೆ. 1/8 ಕ್ರೌನ್ ಸೈಜಿನ ಪುಟ್ಟ ಪುಸ್ತಕ ಇದಾಗಿದೆ. ಪುಟ : 112

ಚಿಕ್ಕಿ ತೋರಸ್ತಾವ ಚಾಚಿ ಬೆರಳ : ದೇಶವಿದೇಶಗಳ 30+ ಕವಿಗಳ, 100+ ಕವಿತೆಗಳ ಅನುವಾದಗಳಿವೆ. ಜೊತೆಗೆ ಮಹಾಂತೇಶ್ ದೊಡ್ಡಮನಿ ಅವರು ಬರೆದ ಕೆಲವು ರೇಖಾಚಿತ್ರಗಳಿವೆ. ಪುಟ : 184

Share

Secure Payments

Shipping in India

Great Value & Quality
Create your own online store for free.
Sign Up Now