Search
ಬತ್ತೀಸರಾಗ - ಎಚ್ ಎಸ್ ಶಿವಪ್ರಕಾಶ್ ಅವರ ಆಧ್ಯಾತ್ಮಿಕ ಆತ್ಮಕಥಾನಕ
2003ರಲ್ಲಿ ಬಿಡುಗಡೆಯಾಗಿದ್ದ ಈ ಪುಸ್ತಕವು ಬಹುಚರ್ಚಿತವಾಗಿತ್ತು. ಕಳೆದ ಒಂದೂವರೆ ದಶಕಗಳಿಂದ ಇದರ ಪ್ರತಿಗಳು ಲಭ್ಯವಿರಲಿಲ್ಲ. ಸಂಕಥನವು ಕೆಲವು ಉಪಯುಕ್ತ ವಿವರಗಳನ್ನು ಸೇರಿಸಿ ಮರುಪ್ರಕಟನೆ ಮಾಡಿದೆ.